CUET 2026 Kannada Question Paper is available for download here. NTA conducted the CUET 2026 exam from 11th May to 31st May in two shifts.

The CUET 2026 Kannada question paper includes the following:

  • 50 questions, all compulsory, to be attempted in 60 minutes
  • Q1 - Q40: 40 independent multiple choice questions (MCQs) with four options
  • Q41 - Q50: two reading comprehension passages with 5 questions each
  • Marking: +5 for a correct answer, -1 for an incorrect answer, 0 for an unattempted question
  • Maximum marks: 250

CUET 2026 Kannada May 19 Shift 1 Question Paper with Solution PDF

NTA Official PDF CD PDF CD PDF with Solutions
Download official PDF 3.26 MB Download Collegedunia PDF 0.69 MB -

Also Check:

CUET 2026 Kannada May 19 Shift 1 Questions with Solutions


Questions 1 - 40

Question 1:
'ರಾಜಶೇಖರ ವಿಲಾಸ' ಇದು ಯಾರ ಕೃತಿ?
  • (A) ಶ್ರೀಪಾದರಾಯರು
  • (B) ಷಡಕ್ಷರದೇವ
  • (C) ಪುರಂದರದಾಸರು
  • (D) ವಿಜಯದಾಸರು

Question 2:
ಚನ್ನಬಸವಣ್ಣ ಯಾರ ಸೋದರ ಅಳಿಯ?
  • (A) ಕೆಂಪು ನಾರಾಯಣ
  • (B) ಮುದ್ದಣ್ಣ
  • (C) ಬಸವಣ್ಣ
  • (D) ಸಿಂಗರಾರ್ಯ

Question 3:
ಸರಿಯಾಗಿ ಜೋಡಿಸಿರಿ
(A). ಪೆಣ್ಣಲ್ಲವೇ
(B). ಪಡೆದ
(C). ತಮ್ಮನೆಲ್ಲ
(D). ತಾಯಿ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A), (B), (C), (D).
  • (B) (A), (C), (B), (D).
  • (C) (B), (A), (D), (C).
  • (D) (C), (B), (D), (A).

Question 4:
ಮಗು ಮತ್ತು ಹಣ್ಣುಗಳು ಇದು ಯಾರ ಕವನ?
  • (A) ಕೆ. ಎಸ್. ನರಸಿಂಹಸ್ವಾಮಿ
  • (B) ಎಚ್. ಎಸ್. ಶಿವಪ್ರಕಾಶ್
  • (C) ಜಿ. ಎಸ್. ಶಿವರುದ್ರಪ್ಪ
  • (D) ಜಿ. ಪಿ. ರಾಜರತ್ನಂ

Question 5:
ಸರಿಯಾಗಿ ಜೋಡಿಸಿರಿ
(A). ಕುಡಿದರು
(B). ಉಚ್ಚೆ
(C). ಇರಬೇಕು
(D). ತನ್ನಿಚ್ಛೆಯಂತೆ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A), (B), (C), (D).
  • (B) (A), (C), (B), (D).
  • (C) (B), (A), (D), (C).
  • (D) (C), (B), (D), (A).

Question 6:
ಸರಿಯಾಗಿ ಜೋಡಿಸಿರಿ
(A). ಅನ್ತಿಪ್ಪನ
(B). ತೋಟದಲ್ಲಿ
(C). ಇಂತಿಂಥ
(D). ಕಾಯಿ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A), (B), (C), (D).
  • (B) (A), (C), (B), (D).
  • (C) (B), (A), (D), (C).
  • (D) (C), (B), (D), (A).

Question 7:
ಸರಿಯಾಗಿ ಜೋಡಿಸಿರಿ
(A). ತೆಗೆದುಕೊಂಬಂತೆ
(B). ಹೊಸೆದು
(C). ಮೊಸರ
(D). ಬೆಣ್ಣೆಯ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A), (B), (C), (D).
  • (B) (A), (C), (B), (D).
  • (C) (B), (A), (D), (C).
  • (D) (C), (B), (D), (A).

Question 8:
ಸರಿಯಾಗಿ ಜೋಡಿಸಿರಿ
(A). ಪೆಣ್ಣ
(B). ಬಳಗವು
(C). ಪೆತ್ತವರ
(D). ಬೆಳೆವುದು ಬೇಗ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A), (B), (C), (D).
  • (B) (A), (C), (B), (D).
  • (C) (B), (A), (D), (C).
  • (D) (C), (B), (D), (A).

Question 9:
ನೂಪುರಂ ಪದದ ತದ್ಭವ ರೂಪವನ್ನು ಗುರುತಿಸಿ
  • (A) ಜೊನ್ನ
  • (B) ಸಡ್ಗೆ
  • (C) ನೇವರು
  • (D) ಇತಿ

Question 10:
'ಪ್ರತಿ' ಪದದ ಕನ್ನಡ ರೂಪವನ್ನು ಗುರುತಿಸಿ
  • (A) ಪುಟ
  • (B) ಪಡಿ
  • (C) ನಕಲು
  • (D) ನೆರಳಚ್ಚು

Question 11:
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ Iಪಟ್ಟಿ II
A. ಕುವೆಂಪುI. ಹುಳಿಮಾವಿನ ಮರ
B. ಮಾಸ್ತಿII. ಮಣೆಗಾರ
C. ಪಿ ಲಂಕೇಶ್III. ಭಾವ
D. ತುಂಬಾಡಿ ರಾಮಯ್ಯIV. ನೆನಪಿನ ದೋಣಿಯಲ್ಲಿ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  • (A) A -I, B -II , C -III , D -IV
  • (B) A -IV , B -III , C -I , D -II
  • (C) A -I , B -III , C -II , D -IV
  • (D) A - IV, B -I , C -III , D -II

Question 12:
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ Iಪಟ್ಟಿ II
A. ಫ ಗು ಹಳಕಟ್ಟಿI. ಕರ್ನಾಟಕ ಪ್ರಹಸನ ಪಿತಾಮಹ
B. ಬಿ ಎಲ್ ರೈಸ್II. ಕರ್ನಾಟಕ ಶಾಸನ ಪಿತಾಮಹ
C. ಟಿ ಪಿ ಕೈಲಾಸಂIII. ವಚನ ಪಿತಾಮಹ
D. ಆಲೂರು ವೆಂಕಟರಾವ್IV. ಕರ್ನಾಟಕ ಕುಲಪುರೋಹಿತ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  • (A) A -I , B -III , C -II , D -IV
  • (B) A - III , B -II,C -I , D -IV
  • (C) A -III , B -I , C -II , D -IV
  • (D) A -I , B -IV , C -II , D -III

Question 13:
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ Iಪಟ್ಟಿ II
A. ಬಿ. ಎಂ. ಶ್ರೀ.I. ದೀವಿಗೆ
B. ಗೋವಿಂದ ಪೈII. ಧೀಮಂತ
C. ಡಿ. ವಿ. ಜಿ.III. ಸಂಭಾವನೆ
D. ಜಿ. ಪಿ. ರಾಜರತ್ನಂIV. ರಾಜಮಾರ್ಗ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  • (A) A -I, B -II, C-III, D -IV
  • (B) A -II, B -III, C -I, D -IV
  • (C) A -III, B -I, C -II, D -IV
  • (D) A -III, B -II, C -I, D -IV

Question 14:
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ Iಪಟ್ಟಿ II
A. ನಂದಳಿಕೆ ಲಕ್ಷ್ಮೀನಾರಾಯಣಪ್ಪI. ಶ್ರೀನಿವಾಸ
B. ಮಾಸ್ತಿ ವೆಂಕಟೇಶ ಅಯ್ಯಂಗಾರ್II. ಮುದ್ದಣ್ಣ
C. ಸುಬ್ರಹ್ಮಣ್ಯ ರಾಜೇ ಅರಸ್III. ರಸಿಕ ರಂಗ
D. ರಂ. ಶ್ರೀ. ಮುಗಳಿIV. ಚದುರಂಗ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  • (A) A -II, B -I, C -IV, D -III
  • (B) A -I, B -II, C -IV, D -III
  • (C) A -II, B -III, C -IV, D -I
  • (D) A -II, B -IV, C -I, D -III

Question 15:
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ Iಪಟ್ಟಿ II
A. ಗುಲ್ವಾಡಿ ವೆಂಕಟರಾವ್I. ಮಲೆಗಳಲ್ಲಿ ಮದುಮಗಳು
B. ಕುವೆಂಪುII. ಚೋಮನದುಡಿ
C. ಶಿವರಾಮ ಕಾರಂತIII. ಇಂದಿರಾಬಾಯಿ
D. ಹೆಚ್. ನಾಗವೇಣಿIV. ಗಾಂಧೀ ಬಂದ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  • (A) A -III, B -I, C -II, D -IV
  • (B) A -I, B -II, C -III, D -IV
  • (C) A -II, B -IV, C -I, D -III
  • (D) A -II, B -I, C -III, D -IV

Question 16:
ಕನ್ನಡ ಕಾವ್ಯಮೀಮಾಂಸೆ ಈ ಕೃತಿಯ ಕರ್ತೃ ಯಾರು?
  • (A) ಕುವೆಂಪು
  • (B) ತಿ. ನಂ. ಶ್ರೀಕಂಠಯ್ಯ
  • (C) ಎಸ್. ನಟರಾಜ ಬೂದಾಳು
  • (D) ಜಿ.ಎಸ್. ಶಿವರುದ್ರಪ್ಪ

Question 17:
'ತ್ರಿಪದೀ' ಈ ಪದದ ತದ್ಭವ ರೂಪವನ್ನು ಗುರುತಿಸಿ
  • (A) ಮೂರು
  • (B) ತೃತೀಯ
  • (C) ತಿವದಿ
  • (D) ಮೇಲಿನ ಎಲ್ಲವೂ

Question 18:
'ಶ್ರಮಣ' ಈ ಪದದ ತದ್ಭವ ರೂಪವನ್ನು ಗುರುತಿಸಿ
  • (A) ಶ್ರಾವಣ
  • (B) ಸರವಣ
  • (C) ಶ್ರವಣ
  • (D) ಸವಣ

Question 19:
'ರೇಣು' ಪದದ ವಿರುದ್ಧ ಪದವನ್ನು ಗುರುತಿಸಿ
  • (A) ಪರಮಾಣು
  • (B) ಅಣು
  • (C) ಬ್ರಹ್ಮಾಂಡ
  • (D) ಅರೇಣು

Question 20:
'ಪರಿತ್ಯಕ್ತ' ಪದದ ವಿರುದ್ಧ ಪದವನ್ನು ಗುರುತಿಸಿ.
  • (A) ರಿಕ್ತ
  • (B) ಅಪರಿತ್ಯಕ್ತ
  • (C) ಸ್ವೀಕೃತ
  • (D) ವಿಮುಕ್ತ

Question 21:
ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ವರ್ಗೀಯ ವ್ಯಂಜನಗಳು ಎಷ್ಟು ?
  • (A)
  • (B)
  • (C)
  • (D)

Question 22:
'ಣ' ಎಂಬ ವರ್ಣವು ಯಾವ ವರ್ಗಕ್ಕೆ ಸೇರುತ್ತದೆ.
  • (A) ದಂತ್ಯ ವರ್ಣ
  • (B) ತಾಲವ್ಯ ವರ್ಣ
  • (C) ನಾಸಿಕ ವರ್ಣ
  • (D) ಕಂಠ ನಾಸಿಕ ವರ್ಣ

Question 23:
'ಹೊಲೆ ಮಾದಿಗರ ಹಾಡು' ಕವನ ಸಂಕಲನದ ಕವಿ ಯಾರು ?
  • (A) ದೇವನೂರು ಮಹಾದೇವ
  • (B) ಸಿದ್ದಲಿಂಗಯ್ಯ
  • (C) ಸುಬ್ಬು ಹೊಲೆಯಾರ್
  • (D) ಟಿ. ಎ. ಎನ್. ಕಂಡಿಗೆ

Question 24:
ಕನ್ನಡದ ಮೊದಲ ಪತ್ರಿಕೆ ಯಾವುದು ?
  • (A) ಕಾಸರಗೋಡು ಸಮಾಚಾರ
  • (B) ಬೆಂಗಾಲ್ ಗಜೆಟ್
  • (C) ಮಂಗಳೂರು ಸಮಾಚಾರ
  • (D) ಜೀವನ

Question 25:
'ಸಂಸಾರ ಸಾರೋದಯ' ಇದು ಯಾವ ಕವಿಯ ಬಿರುದು
  • (A) ರನ್ನ
  • (B) ಪೊನ್ನ
  • (C) ಪಂಪ
  • (D) ಜನ್ನ

Question 26:
ಕನ್ನಡದ ಮೊದಲ ಶಾಸನ
  • (A) ಆತಕೂರು ಶಾಸನ
  • (B) ಹಲ್ಮಿಡಿ ಶಾಸನ
  • (C) ಬಾದಾಮಿ ಶಾಸನ
  • (D) ಐಹೊಳೆ ಶಾಸನ

Question 27:
ಅನ್ಯದೇಶ್ಯ ಪದವನ್ನು ಗುರುತಿಸಿರಿ
  • (A) ಮಜ್ಜಿಗೆ
  • (B) ಸಾವಿರ
  • (C) ಎಣ್ಣೆ
  • (D) ಬಾಬು

Question 28:
'ವರ್ತಿ' ಇದರ ತದ್ಭವ ರೂಪ
  • (A) ಅತ್ತಿ
  • (B) ಅಟ್ಟೆ
  • (C) ಬತ್ತಿ
  • (D) ಕಟ್ಟೆ

Question 29:
ಇದು ಒಂದು ಜೋಡುನುಡಿ
  • (A) ಕಟ್ಟುಕಟ್ಟಳೆ
  • (B) ಕತ್ತಿಮಸೆ
  • (C) ಹಿಮ್ಮೆಟ್ಟು
  • (D) ನುಗ್ಗುನುರಿ

Question 30:
'ಅರಮನೆ' ಇಲ್ಲಿರುವ ಸಮಾಸವನ್ನು ಗುರುತಿಸಿರಿ:
  • (A) ತತ್ಪುರುಷ ಸಮಾಸ
  • (B) ಕರ್ಮಧಾರೆಯ ಸಮಾಸ
  • (C) ಗಮಕ ಸಮಾಸ
  • (D) ಅಂಶಿ ಸಮಾಸ

Question 31:
'ಕುರುಂಟೆ' - ಇದರ ತದ್ಭವ ರೂಪ
(A). ಗೂರತೆ
(B). ಗೋರಂಟೆ
(C). ಗೋರಂತಿ
(D). ಗೊರಟೆ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A) ಮತ್ತು (B) ಮಾತ್ರ
  • (B) (A) ಮತ್ತು (D) ಮಾತ್ರ
  • (C) (B) ಮತ್ತು (D) ಮಾತ್ರ
  • (D) (C) ಮಾತ್ರ

Question 32:
ಇವರು ಕನ್ನಡದ ರತ್ನತ್ರಯರು :
(A). ಪಂಪ
(B). ಪೊನ್ನ
(C). ರನ್ನ
(D). ನಾಗವರ್ಮ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A) ಮತ್ತು (B) ಮತ್ತು (C) ಮಾತ್ರ
  • (B) (A) ಮತ್ತು (B) ಮಾತ್ರ
  • (C) (A) ಮತ್ತು (C) ಮತ್ತು (D) ಮಾತ್ರ
  • (D) (A) ಮತ್ತು (B) ಮತ್ತು (D) ಮಾತ್ರ

Question 33:
ಕವಿಯೂ ಕಲಿಯೂ ಆಗಿದ್ದ ಕವಿ ಯಾರು?
(A). ರನ್ನ
(B). ನಾಗಚಂದ್ರ
(C). ಪೊನ್ನ
(D). ಪಂಪ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (D) ಮತ್ತು (B) ಮಾತ್ರ
  • (B) (C) ಮತ್ತು (B) ಮಾತ್ರ
  • (C) (B) ಮಾತ್ರ
  • (D) (D) ಮಾತ್ರ

Question 34:
ಇವು ಆತ್ಮಕಥೆಗಳು
(A). ನನ್ನ ಬಣ್ಣದ ಬದುಕು
(B). ಹುಳಿ ಮಾವಿನ ಮರ
(C). ಹೊಕ್ಕಳಲ್ಲಿ ಹೂವಿಲ್ಲ
(D). ಹುಚ್ಚುಮನಸಿನ ಹತ್ತು ಮುಖಗಳು
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A) ಮತ್ತು (B) ಮತ್ತು (D) ಮಾತ್ರ
  • (B) (A) ಮತ್ತು (D) ಮಾತ್ರ
  • (C) (D) ಮಾತ್ರ
  • (D) (A) ಮತ್ತು (B) ಮಾತ್ರ

Question 35:
ಇದು ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ
(A). ಹೆಮ್ಮರ
(B). ಮುಮ್ಮಡಿ
(C). ಪಂದಲೆ
(D). ಚೆಂದಳಿರ್
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
  • (A) (A) ಮತ್ತು (B) ಮಾತ್ರ
  • (B) (A) ಮತ್ತು (C) ಮತ್ತು (D) ಮಾತ್ರ
  • (C) (D) ಮಾತ್ರ
  • (D) (A) ಮತ್ತು (D) ಮಾತ್ರ

Question 36:
ಇವುಗಳಲ್ಲಿ ಇದು ಅಚ್ಚಗನ್ನಡದ ಪದವಲ್ಲ
ಕರು
ಆಕಳು
ಕ್ಷೀರ
ಮೊಸರು
  • (A) ಕರು
  • (B) ಕ್ಷೀರ
  • (C) ಮೊಸರು
  • (D) ಆಕಳು

Question 37:
'ಆಕಾಶ' ಇದರ ಸಮಾನಾರ್ಥಕ ಪದ
  • (A) ನಭ
  • (B) ಧರಣಿ
  • (C) ವಾರಿಧಿ
  • (D) ಮೇಲಿನ ಎಲ್ಲವೂ

Question 38:
ಮೆರೆಯುತಿದ್ದ ಭಾಗ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಹೋಗುತ್ತಿದ್ದ ಮರುಳನಂತೆಯೆ - ಇಲ್ಲಿರುವ ಛಂದಸ್ಸನ್ನು ಗುರುತಿಸಿರಿ
  • (A) ಪರಿವರ್ಧಿನಿ ಷಟ್ಪದಿ
  • (B) ಭಾಮಿನಿ ಷಟ್ಪದಿ
  • (C) ಭೋಗ ಷಟ್ಪದಿ
  • (D) ಕುಸುಮ ಷಟ್ಪದಿ

Question 39:
ಇವರುಗಳಲ್ಲಿ ಯಾರು ಚಂಪೂ ಕವಿ ಎಂಬುದನ್ನು ಗುರುತಿಸಿ
  • (A) ಬಸವಣ್ಣ
  • (B) ಪಂಪ
  • (C) ಕನಕದಾಸರು
  • (D) ಜನ್ನ

Question 40:
'ಕಾವ್ಯವು ಕವಿಯ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲ' ಇದು ಯಾರ ಹೇಳಿಕೆ
  • (A) ಕುವೆಂಪು
  • (B) ಎಲಿಯಟ್
  • (C) ಕೀಡ್ಸ್
  • (D) ರವೀಂದ್ರನಾಥ ಟಾಗೋರ್

Reading Comprehension - Passage 1 (Q41 - Q45)

Question 41:
ಮುಂಬೈ ಸರಕಾರವು ಪ್ರಾಚ್ಯವಸ್ತು ಸಂಗ್ರಹಕ್ಕಾಗಿ ಸಂಶೋಧನಾ ಸಂಸ್ಥೆಯನ್ನು ಎಲ್ಲಿ ಪ್ರಾರಂಭಿಸಿತು?
  • (A) ಮುಂಬೈ
  • (B) ಸೂರತ್
  • (C) ಧಾರವಾಡ
  • (D) ಬೆಂಗಳೂರು

Question 42:
ಕನ್ನಡ ಸಂಶೋಧನಾ ಸಂಸ್ಥೆಯು ಈವರೆಗೆ ಎಷ್ಟು ಹಸ್ತಪ್ರತಿಗಳನ್ನು ಸಂಗ್ರಹಿಸಿದೆ ?
  • (A) ೩೦೦೦
  • (B) ೧೦೦೦
  • (C) ೫೦೦೦೦
  • (D) ೪೦೦೦

Question 43:
A descriptive catalogue of manuscripts in kannada research institute, Dharwar ಎಂಬ ಸೂಚಿಯನ್ನು ಎಷ್ಟು ಸಂಪುಟದಲ್ಲಿ ಪ್ರಕಟಿಸಿದೆ ?
  • (A) ೧೩
  • (B) ೨೩
  • (C) ೧೦
  • (D) ೩೩

Question 44:
ಮುಂಬೈ ಸರಕಾರವು ಪ್ರಾಚ್ಯವಸ್ತು ಸಂಗ್ರಹಕ್ಕಾಗಿ ಕನ್ನಡ ಸಂಶೋಧನಾ ಸಂಸ್ಥೆಯನ್ನು ಧಾರವಾಡದಲ್ಲಿ ಯಾವಾಗ ಸ್ಥಾಪಿಸಿತು?
  • (A) ೧೯೩೮
  • (B) ೧೯೨೮
  • (C) ೧೯೩೯
  • (D) ೧೮೩೯

Question 45:
ಸಾಹಿತ್ಯ ಶಾಖೆ ಯಾವ ವರ್ಷ ಪ್ರಾರಂಭವಾಯಿತು?
  • (A) 1929
  • (B) 1928
  • (C) 1926
  • (D) 1925

Reading Comprehension - Passage 2 (Q46 - Q50)

Question 46:
ಕನಕದಾಸರ ಜನ್ಮ ಸ್ಥಳ ........
  • (A) ಬಾಡ
  • (B) ಕಾಗಿನೆಲೆ
  • (C) ಕನಕಪುರ
  • (D) ಪುರಂದರಗಡ

Question 47:
ಕನಕದಾಸರ ಹುಟ್ಟು ಹೆಸರೇನು ?
  • (A) ಶ್ರೀನಿವಾಸ ನಾಯಕ
  • (B) ತಿಮ್ಮಪ್ಪ
  • (C) ಈರಪ್ಪ
  • (D) ಬೀರಪ್ಪ

Question 48:
ಕನಕದಾಸರು ಯಾರ ಶಿಷ್ಯರಾಗಿ ದಾಸಕೂಟವನ್ನು ಸೇರಿದರು ?
  • (A) ಶ್ರೀಪಾದರಾಯರು
  • (B) ವ್ಯಾಸರಾಯರು
  • (C) ಪುರಂದರದಾಸರು
  • (D) ವಿಜಯದಾಸರು

Question 49:
ಕನಕದಾಸರ ಕೀರ್ತನೆಗಳ ಅಂಕಿತನಾಮ ಯಾವುದು ?
  • (A) ಪುರಂದರ ವಿಠಲ
  • (B) ಕಾಗಿನೆಲೆ ಆದಿಕೇಶವ
  • (C) ರಾಮನಾಥ
  • (D) ಕೂಡಲ ಸಂಗಮದೇವ

Question 50:
ಕನಕದಾಸರು ರಚಿಸಿದ ಕಾವ್ಯಗಳ ಸಂಖ್ಯೆ ಎಷ್ಟು?
  • (A) 6
  • (B) 4
  • (C) 7
  • (D) 4

CUET UG 2026 Exam Pattern and Marking Scheme

Parameter Details
Exam Name Common University Entrance Test (CUET UG) 2026
Conducting Body National Testing Agency (NTA)
Exam Mode Computer-Based Test (CBT)
Exam Duration 60 minutes per test
Total Sections 3 (Languages, Domain Subjects, General Test)
Question Type Multiple Choice Questions (MCQs)
Questions per Test 50 questions (all compulsory)
Marking Scheme +5 for correct, -1 for incorrect
Maximum Marks 250 marks per test
Maximum Subject Choices 5 subjects in total
Syllabus Base Class 12 NCERT (mainly for Domain Subjects)

CUET 2026 Kannada May 19 Shift 1 Paper Analysis